ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ. ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿಗಳ ನಡುವೆ ಕೊನೆಗೂ ಸಮನ್ವಯ ಏರ್ಪಟ್ಟಿದ್ದು, ಶರದ್ ಪವಾರ್ ಸಹೋದರ ಸಂಬಂಧ ಅಜಿತ್ ಪವಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.<br /><br />Maharashtra Government Cabinet expansion is going to happen today. Ajit Pawar May likely to get DCM with Home ministry.